ಮೈಸೂರು : ಸರ್ಕಾರದ ಆದೇಶದ ಅನುಸಾರ ಕೆ.ಎ.ಎಸ್ . ಸೂಪರ್ ಟೈಂ ಸ್ಕೇಲ್ ಅಧಿಕಾರಿಯಾಗಿರುವ ಡಾ. ಪಿ .ಶಿವರಾಜು ಸೋಮವಾರ ಮೈಸೂರು ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ “ಹೆಚ್ಚುವರಿ ಆಯುಕ್ತ” ಹುದ್ದೆಯ ಅಧಿಕಾರವನ್ನು ವಹಿಸಿಕೊಂಡರು.
ಸದರಿ ಡಾ. ಪಿ.ಶಿವರಾಜು ರವರು ಈ ಹಿಂದೆ ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.



