Sunday, April 20, 2025
Google search engine

Homeರಾಜ್ಯಇಂದು ಸಂಜೆ 6 ಗಂಟೆಗೆ ಲತಾ ಮಂಗೇಶ್ಕರ್ ಮತ್ತು ಮುಖೇಶ್ ಅವರ ಸುಮಧುರ ಗೀತೆಗಳ ಕಾರ್ಯಕ್ರಮ

ಇಂದು ಸಂಜೆ 6 ಗಂಟೆಗೆ ಲತಾ ಮಂಗೇಶ್ಕರ್ ಮತ್ತು ಮುಖೇಶ್ ಅವರ ಸುಮಧುರ ಗೀತೆಗಳ ಕಾರ್ಯಕ್ರಮ

ಚಾಮರಾಜನಗರ: ನಗರದ  ಮಾರಿಗುಡಿ ಸಮೀಪ ಶ್ರೀ ಲಕ್ಷ್ಮೀ ಕಾಂತ ದೇವಸ್ಥಾನದ ಆವರಣದಲ್ಲಿ ಕವಿತಾ ಕಾಮತ್ ಮತ್ತು ನಾರಾಯಣ್ ರವರು ಅರ್ಪಿಸುವ ಲತಾ ಮಂಗೇಶ್ಕರ್ ಮತ್ತು ಮುಖೇಶ್ ರವರ ಸುಮಧುರ ಗೀತೆಗಳ ಕಾರ್ಯಕ್ರಮ 25 ರ ಶನಿವಾರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸರ್ವರು ಆಗಮಿಸಿ ಯಶಸ್ವಿಗೊಳಿಸಲು ಗಾಯಕರಾದ ನಾರಾಯಣ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular