Saturday, April 19, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ:ಕ.ರಾ.ಗ್ರಾ.ಪಂ ಸದಸ್ಯ ಮಹಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಿ.ಜೆ.ರೇಖಾಜಗದೀಶ್ ಆಯ್ಕೆ

ಸಾಲಿಗ್ರಾಮ:ಕ.ರಾ.ಗ್ರಾ.ಪಂ ಸದಸ್ಯ ಮಹಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಿ.ಜೆ.ರೇಖಾಜಗದೀಶ್ ಆಯ್ಕೆ

ಕೆ.ಆರ್.ನಗರ : ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯ ಮಹಾ ಒಕ್ಕೂಟದ ಸಾಲಿಗ್ರಾಮ ತಾಲೂಕಿನ ಉಪಾಧ್ಯಕ್ಷರಾಗಿ ಹಳಿಯೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಡಿ.ಜೆ.ರೇಖಾಜಗದೀಶ್ ಅವರು ಆಯ್ಕೆಯಾಗಿದ್ದಾರೆ
ಘಟಕ ಜಿಲ್ಲಾಧ್ಯಕ್ಷ ಯದುನಾಡು ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಸಾಲಿಗ್ರಾಮದಲ್ಲಿ ನಡೆದ ಸಭೆಯಲ್ಲಿ‌ ಇವರನ್ನು ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular