Homeಅಪರಾಧಹುಣಸೂರಿನಲ್ಲಿ ಜೋಡಿ ಕೊಲೆ ಅಪರಾಧ ಹುಣಸೂರಿನಲ್ಲಿ ಜೋಡಿ ಕೊಲೆ By kiran channasandra 22/06/2023 Share FacebookTwitterPinterestWhatsApp ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ದುಷ್ಕರ್ಮಿಗಳಿಂದ ಇಬ್ಬರು ಕಾವಲುಗಾರರ ಬರ್ಬರ ಹತ್ಯೆಯಾಗಿದೆ. ಕಾವಲುಗಾರರಾದ ವೆಂಕಟೇಶ್(75), ಷಣ್ಮುಗ(65) ಕೊಲೆಯಾದ ವ್ಯಕ್ತಿಗಳು. ಸ್ಥಳಕ್ಕೆ ಹುಣಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. TagsMysore Share FacebookTwitterPinterestWhatsApp Previous articleಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ಪಾಪಿ ತಂದೆNext article1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ kiran channasandrahttp://rajyadharmakannada.com RELATED ARTICLES ಅಪರಾಧ ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಮುಳುಗಿ ಅಕ್ಕ-ತಂಗಿ ಸಾವು 08/04/2025 ಅಪರಾಧ ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶನ್ ಗೆ ಎಚ್ಚರಿಕೆ ನೀಡಿ, ವಿಚಾರಣೆ ಮೇ 20ಕ್ಕೆ ಮುಂದೂಡಿದ ಕೋರ್ಟ್ 08/04/2025 ಅಪರಾಧ ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಹಗರಣ : ಏಕಕಾಲಕ್ಕೆ 2 ಕಡೆ ಇಡಿ ಅಧಿಕಾರಿಗಳಿಂದ ದಾಳಿ 08/04/2025 - Advertisment - Most Popular ಕಲಬುರಗಿ ಸೇರಿ ರಾಜ್ಯದ 6 ನಗರಗಳ ವಿಮಾನ ಸೇವೆ ಬಲವರ್ಧನೆ : ಎಂ.ಬಿ.ಪಾಟೀಲ್ 08/04/2025 ದ್ವಿತೀಯ ಪಿಯುಸಿ ಫಲಿತಾಂಶ: ಪಾಸಾದವರಿಗೆ ಅಭಿನಂದನೆ, ಫೇಲಾದವರಿಗೆ ಧೈರ್ಯ ತುಂಬಿದ ಸಿಎಂ ಸಿದ್ಧರಾಮಯ್ಯ 08/04/2025 ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ 08/04/2025 ದ್ವಿತೀಯ ಪಿಯುಸಿ ಫಲಿತಾಂಶ: ದ.ಕ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ 08/04/2025 Load more