Monday, April 21, 2025
Google search engine

Homeರಾಜ್ಯಸುದ್ದಿಜಾಲಮಾರ್ಚ್ 23ರಂದು ಭಗತ್ ಸಿಂಗ್ ಪುಣ್ಯಸ್ಮರಣೆ ಕಾರ್ಯಕ್ರಮ

ಮಾರ್ಚ್ 23ರಂದು ಭಗತ್ ಸಿಂಗ್ ಪುಣ್ಯಸ್ಮರಣೆ ಕಾರ್ಯಕ್ರಮ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಯುತ್ ಕ್ಲಬ್ ವತಿಯಿಂದ ಮಾರ್ಚ್ 23ರ ಸಂಜೆ 5 ಗಂಟೆಗೆ ಜೈ ಹಿಂದ್ ಕಟ್ಟೆಯಲ್ಲಿ ಕ್ರಾಂತಿವೀರ ,ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತ್ಯಾಗ ಬಲಿದಾನ ಮಾಡಿದ ಯುವಕರ ಆದರ್ಶ ಭಗತ್ ಸಿಂಗ್ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಋಗ್ವೇದಿ ಯೂಥ್ ಕ್ಲಬ್ ಶ್ರಾವ್ಯ ಎಸ್  ಋಗ್ವೇದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular