Tuesday, April 22, 2025
Google search engine

Homeಸ್ಥಳೀಯಕವಿತಾ ಎಸ್. ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಕವಿತಾ ಎಸ್. ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಮೈಸೂರು: ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಎಸ್ ಈ ಬಾರಿಯ ದ್ವಿತೀಯ
ಪಿಯುಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೬೩ ಅಂಕ (ಶೇ. ೯೩.೮) ಪಡೆದು ಉನ್ನತ ಶ್ರೇಣಿಯಲ್ಲಿ
ತೇರ್ಗಡೆಯಾಗಿದ್ದಾರೆ. ಕನ್ನಡ-೯೭ ಇಂಗ್ಲೀಷ್ -೮೮ ಭೌತಶಾಸ್ತ್ರ-೮೯, ಕೆಮಿಸ್ಟ್ರಿ-೯೯ ಗಣಿತಶಾಸ್ತ್ರ-೯೩
ಜೀವಶಾಸ್ತ್ರ-೯೭ ಅಂಕ ಪಡೆದಿರುವ ಕವಿತಾ ಎಸ್, ಡಿ. ಸಾಲುಂಡಿಯ ಆಟೋ ಚಾಲಕರಾದ
ಸಿದ್ದರಾಮ ಮತ್ತು ಭಾಗ್ಯ ದಂಪತಿಯ ಪುತ್ರಿ.

RELATED ARTICLES
- Advertisment -
Google search engine

Most Popular