Monday, April 21, 2025
Google search engine

Homeರಾಜ್ಯಮಂಡ್ಯ: ಕದಲೂರು ಗ್ರಾಮದಲ್ಲಿ ಮತದಾನ ಮಾಡಿದ ಶಾಸಕ ಉದಯ್

ಮಂಡ್ಯ: ಕದಲೂರು ಗ್ರಾಮದಲ್ಲಿ ಮತದಾನ ಮಾಡಿದ ಶಾಸಕ ಉದಯ್

ಮಂಡ್ಯ: ಸ್ವಗ್ರಾಮ ಕದಲೂರು ಗ್ರಾಮದಲ್ಲಿ ಪತ್ನಿ ಸಮೇತ ಬಂದು ಶಾಸಕ ಉದಯ್ ಹಕ್ಕು ಚಲಾವಣೆ ಮಾಡಿದ್ದಾರೆ.

ಮದ್ದೂರು ತಾಲೂಕಿನ ಕದಲೂರು ಗ್ರಾಮ ಸರ್ಕಾರಿ ಸ್ಕೂಲ್ ನಲ್ಲಿ  ಮತಗಟ್ಟೆ ಸಂಖ್ಯೆ 59  ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular