Tuesday, April 22, 2025
Google search engine

Homeರಾಜ್ಯಸುದ್ದಿಜಾಲಶತಯುಷಿಯವರಿಂದ ಮತದಾನ

ಶತಯುಷಿಯವರಿಂದ ಮತದಾನ

ದಾವಣಗೆರೆ: ಹರಿಹರ ತಾ. ಹನಗವಾಡಿ ಮತಗಟ್ಟೆಯಲ್ಲಿ 102 ವರ್ಷದ ಯಲ್ಲಮ್ಮನವರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ವೇಳೆ ವೆಚ್ಚ ವೀಕ್ಷಕರಾದ ಪ್ರತಿಭಾಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular