Sunday, April 20, 2025
Google search engine

Homeರಾಜ್ಯನವ ಮಂಗಳೂರು ಬಂದರಿನಲ್ಲಿ ಕರ್ನಾಟಕದ ಕಾರ್ಮಿಕರಿಗೆ  ಅನ್ಯಾಯ: ಪ್ರತಿಭಟನೆ, ಆತ್ಮಹತ್ಯೆಗೆ ಯತ್ನ

ನವ ಮಂಗಳೂರು ಬಂದರಿನಲ್ಲಿ ಕರ್ನಾಟಕದ ಕಾರ್ಮಿಕರಿಗೆ  ಅನ್ಯಾಯ: ಪ್ರತಿಭಟನೆ, ಆತ್ಮಹತ್ಯೆಗೆ ಯತ್ನ

ಮಂಗಳೂರು(ದಕ್ಷಿಣ ಕನ್ನಡ):  ನವ ಮಂಗಳೂರು ಬಂದರಿನಲ್ಲಿ ಕರ್ನಾಟಕದ ಕಾರ್ಮಿಕರಿಗೆ  ಅನ್ಯಾಯವಾಗಿದೆ ಎನ್ನಲಾಗಿದ್ದು, J S W ಸಂಸ್ಥೆಯಿಂದ  ಕರ್ನಾಟಕದ ಕಾರ್ಮಿಕರನ್ನು ವಜಾ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಕಾರ್ಮಿಕರಿಂದ ಪಣಂಬೂರಿನ ಕಂಪನಿಯ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲಾಗಿದ್ದು, ಕಂಪೆನಿಯ ಧೋರಣೆ ವಿರುದ್ಧ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ವೇಳೆ ಕಾರ್ಮಿಕ ಪಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾನೆ.

RELATED ARTICLES
- Advertisment -
Google search engine

Most Popular