ಕೃಷ್ಣರಾಜನಗರ : ವಿಧಾನಸಭಾ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್
ಕೆ.ಆರ್.ನಗರ ತಾಲ್ಲೂಕು ಘಟಕದ ವತಿಯಿಂದ. ಕೆ.ಆರ್.ನಗರ ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಬನ್ನೂರು
ಕೆ.ರಾಜು, ಪ್ರೆಸ್ ಕ್ಲಬ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ದಯಾನಂದ, ಕಾರ್ಯಾಧ್ಯಕ್ಷ ಖಾಜಾ ಹುಸೇನ್,
ಕೆ.ಆರ್.ನಗರ ತಾಲೂಕು ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್.ಲವ, ಪ್ರೆಸ್ ಕ್ಲಬ್ ನ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎನ್.ತುಳಸಿ ಕುಮಾರ್, ಕಾರ್ಯದರ್ಶಿ ಸಿ.ಮಂಜುನಾಥ, ಸಹ ಕಾರ್ಯದರ್ಶಿ ಎಸ್.ಲೋಕೇಶ್, ಖಜಾಂಚಿ ಎಂ.ಪಿ.ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾದ ಕೆ.ಆರ್.ಶ್ಯಾಮ್ ಸುಂದರ್, ಎಸ್.ಲಿಖಿತ್, ಸಂಚಾಲಕರುಗಳಾದ ಎಂ.ಎಸ್.ನರಸಿಂಹ ಎಸ್.ಬಿ.ಬಸವರಾಜು, ಪಿರಿಯಾದೊರೆ ಪತ್ರಿಕೆ ಸಂಪಾದಕ ಎನ್.ಹರೀಶ್ ಇದ್ದರು.
ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಶಾಸಕ ಡಿ.ರವಿಶಂಕರ್‌ಗೆ ಸನ್ಮಾನ
RELATED ARTICLES



