Saturday, April 19, 2025
Google search engine

Homeರಾಜ್ಯವಿಜಯನಗರ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್.ನಿರುಗುಡಿ ನೇಮಕ

ವಿಜಯನಗರ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್.ನಿರುಗುಡಿ ನೇಮಕ

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶಿಕ್ಷಣ ವಿಭಾಗದ ಡಾ.ಸಾಹೇಬ ಅಲಿ ಎಚ್.ನಿರುಗುಡಿ ಅವರನ್ನು ನೇಮಕ ಮಾಡಲಾಗಿದೆ.
ಕುಲಪತಿಯಾಗಿದ್ದ ಪ್ರೊ.ಸಿದ್ದು ಪಿ ಆಲಗೂರು ಅವರು ಅಧಿಕಾರವನ್ನು ಹಸ್ತಾಂತರ ಮಾಡಿದರು. ಕುಲಪತಿ ಪ್ರೊ ಸಿದ್ದು ಪಿ ಆಲಗೂರ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್ ನಿರುಗುಡಿ ಅವರು ಅಧಿಕಾರ ಸ್ವೀಕರಿಸಿದರು.

RELATED ARTICLES
- Advertisment -
Google search engine

Most Popular