Homeಅಪರಾಧಹುಣಸೂರಿನಲ್ಲಿ ಜೋಡಿ ಕೊಲೆ ಅಪರಾಧ ಹುಣಸೂರಿನಲ್ಲಿ ಜೋಡಿ ಕೊಲೆ By kiran channasandra 22/06/2023 7 Share FacebookTwitterPinterestWhatsApp ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ದುಷ್ಕರ್ಮಿಗಳಿಂದ ಇಬ್ಬರು ಕಾವಲುಗಾರರ ಬರ್ಬರ ಹತ್ಯೆಯಾಗಿದೆ. ಕಾವಲುಗಾರರಾದ ವೆಂಕಟೇಶ್(75), ಷಣ್ಮುಗ(65) ಕೊಲೆಯಾದ ವ್ಯಕ್ತಿಗಳು. ಸ್ಥಳಕ್ಕೆ ಹುಣಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. TagsMysore Share FacebookTwitterPinterestWhatsApp Previous articleಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ಪಾಪಿ ತಂದೆNext article1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ kiran channasandrahttp://rajyadharmakannada.com RELATED ARTICLES ಅಪರಾಧ ಪರಸ್ತ್ರೀ ವ್ಯಾಮೋಹ ; ಪತ್ನಿ, ಮಾವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ ಪೊಲೀಸ್ ಅಧಿಕಾರಿ ಅರೆಸ್ಟ್ 14/07/2026 ಅಪರಾಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ಬಾರಿಗೆ ಕ್ಯಾಶ್ಲೆಸ್ ವ್ಯವಸ್ಥೆ ; ನೋ ಫೋನ್ ಪೇ, ಗೂಗಲ್ ಪೇ ! 14/07/2026 ಅಪರಾಧ ಗೃಹ ಸಚಿವರ ತವರು ಜಿಲ್ಲೆ ಕಲಬುರಗಿ ಕೇಂದ್ರ ಕಾರಾಗೃಹದಿಂದ 3 ಸಜಾ ಕೈದಿಗಳ ಪರಾರಿ : ಸಿಬ್ಬಂದಿ ಸಹಕಾರದ ಶಂಕೆ 14/07/2026 - Advertisment - Most Popular ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಓರ್ವ ಆರೋಪಿ ಸೆರೆ ; ಇಬ್ಬರಿಗಾಗಿ ತೀವ್ರ ಶೋಧ 15/07/2026 ಇಂಧನ ಭದ್ರತೆಗಾಗಿ ಪರಮಾಣು ಶಕ್ತಿ ವಿಸ್ತರಣೆಗೆ ಭಾರತದ ಒತ್ತು : ಆಸ್ಟ್ರೇಲಿಯಾದಿಂದ ಯುರೇನಿಯಂ ಪೂರೈಕೆಗೆ ಹಾದಿ ಸುಗಮ 15/07/2026 ನಮ್ಮ ಮೆಟ್ರೋದಲ್ಲಿ ಮತ್ತಷ್ಟು ಸುರಕ್ಷತೆ : ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಸ್ ಅಳವಡಿಕೆ 15/07/2026 ಭಾರತ-ಯುಕೆ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಭಾರತೀಯ ರಫ್ತುದಾರರಿಗೆ ಭರ್ಜರಿ ಲಾಭ 15/07/2026 Load more