Monday, July 6, 2026
Google search engine

Homeಸ್ಥಳೀಯಮೈಸೂರು-ಚಾಮರಾಜನಗರ ನಡುವಿನ ಎರಡು ಪ್ಯಾಸೆಂಜರ್ ರೈಲುಗಳು ರದ್ದು

ಮೈಸೂರು-ಚಾಮರಾಜನಗರ ನಡುವಿನ ಎರಡು ಪ್ಯಾಸೆಂಜರ್ ರೈಲುಗಳು ರದ್ದು

ಮೈಸೂರು : ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕಾರ್ಯನಿರ್ವಹಣಾ ಕಾರಣಗಳಿಂದ ಇಂದು ಮೈಸೂರು-ಚಾಮರಾಜನಗರ (56210) ಹಾಗೂ ಚಾಮರಾಜನಗರ-ಮೈಸೂರು (56207) ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದೆ.

RELATED ARTICLES
- Advertisment -
Google search engine

Most Popular