Saturday, May 30, 2026
Google search engine

Homeರಾಜಕೀಯಮೂರು ವರ್ಷ ಭ್ರಷ್ಟ ಸರ್ಕಾರ, ಮುಂದಿನ ಎರಡು ವರ್ಷ ಸೂಪರ್ ಭ್ರಷ್ಟ ಸರ್ಕಾರ : ಛಲವಾದಿ...

ಮೂರು ವರ್ಷ ಭ್ರಷ್ಟ ಸರ್ಕಾರ, ಮುಂದಿನ ಎರಡು ವರ್ಷ ಸೂಪರ್ ಭ್ರಷ್ಟ ಸರ್ಕಾರ : ಛಲವಾದಿ ನಾರಾಯಣಸ್ವಾಮಿ

ಯಾದಗಿರಿ : ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ , ಇವರ ಗದ್ದುಗೆ ಗುದ್ದಾಟದಿಂದ ರಾಜ್ಯವೇ ಸಂಪೂರ್ಣವಾಗಿ ನಾಶವಾಗುತ್ತಿದೆ.  ಈ ಸರ್ಕಾರದ ನಡೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ.  ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಸಂಪೂರ್ಣ ನಿಂತುಹೋಗಿವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮೂರು ವರ್ಷಗಳ ಕಾಲ ದೊಡ್ಡ ಭ್ರಷ್ಟಾಚಾರದ ಸರ್ಕಾರ ಇತ್ತು. ಮುಂದಿನ 2 ವರ್ಷ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

RELATED ARTICLES
- Advertisment -
Google search engine

Most Popular