ಮೈಸೂರು: ಇಂದು ಓಣಂ ಪ್ರಯುಕ್ತ ಪ್ರಕೃತಿಯೇ ಅಂಬಾ ವಿಲಾಸ್ ಅರಮನೆಗೆ ಬಣ್ಣದ ಚಿತ್ತಾರ ಮೂಡಿಸಿದೆ. ಇಂದು ಸಂಜೆ ಅರಮನೆಯ ಮುಂಭಾಗದಲ್ಲಿ ತೆರಳುತ್ತಿದ್ದಾಗ ಮೈಸೂರಿನ ಜೆಎಸ್ಎಸ್ ಸಂಸ್ಥೆಯ ತ್ರಿಪುರಾಂತಕ ರವರ ಮೊಬೈಲ್ ನಲ್ಲಿ ನಮ್ಮ ಅಂಬಾ ವಿಳಾಸ ಅರಮನೆಯನ್ನು ಸೆರೆ ಹಿಡಿದಿದ್ದು ಹೀಗೆ.