Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ರಕ್ಷ ಸಮಿತಿಯ ಅಧಿಕಾರೇತರ ಸದಸ್ಯರ ನೇಮಕ

ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ರಕ್ಷ ಸಮಿತಿಯ ಅಧಿಕಾರೇತರ ಸದಸ್ಯರ ನೇಮಕ


ಹೊಸೂರು : ಕೆ.ಆರ್.ನಗರ ಸಾರ್ವಜನಿಕ ಆಸ್ವತ್ರೆಗೆ 6 ಮಂದಿಯನ್ನು ಶಾಸಕ ಡಿ.ರವಿಶಂಕರ್ ಅವರ ಶಿಪಾರಸ್ಸಿನಂತೆ ಆರೋಗ್ಯ ರಕ್ಷ ಸಮಿತಿಯ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಲಾಗಿದೆ.
ಹೆಬ್ಬಾಳು ಗ್ರಾಮದ ಎಚ್.ಎಚ್.ನಾಗೇಂದ್ರ, ಮಧುವನಹಳ್ಳಿಯ 22ನೇ ವಾರ್ಡಿನ ಎಂ.ಲೋಕೇಶ್, ಅಂಬೇಡ್ಕರ್ ನಗರದ 12ನೇ ವಾರ್ಡಿನ ನಾಗರತ್ನ, ಕೆ.ಅರ್.ನಗರ ಟೌನ್ ನ ಸಾಗರ್, ಅಂಜನೇಯ ಬ್ಲಾಕಿನ ಮಂಜುನಾಥ್, ಅರ್ಜುನಹಳ್ಳಿ ಗ್ರಾಮದ ಮಧುಕಿರಣ ಅವರನ್ನು ನೇಮಿಸಲಾಗಿದೆ.

RELATED ARTICLES
- Advertisment -
Google search engine

Most Popular