Tuesday, April 22, 2025
Google search engine

Homeರಾಜ್ಯಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ಕನ್ನಡಪರ, ಪ್ರಗತಿಪರ ,ರೈತ ಸಂಘಟನೆಗಳ ಪ್ರತಿಭಟನೆ

ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ಕನ್ನಡಪರ, ಪ್ರಗತಿಪರ ,ರೈತ ಸಂಘಟನೆಗಳ ಪ್ರತಿಭಟನೆ

ಶ್ರೀರಂಗಪಟ್ಟಣ: ಕರ್ನಾಟಕ ಬಂದ್ ಹಿನ್ನಲೆ ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ಕನ್ನಡಪರ, ಪ್ರಗತಿಪರ ,ರೈತ ಸಂಘಟನೆಗಳ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಬಿಟ್ಟ ಸರ್ಕಾರ ಹಾಗು ಸುಪ್ರೀಂಕೋರ್ಟ್ ವಿರುದ್ದ ಪ್ರತಿಭಟನಾಕಾರರು ಕಿಡಿಕಾರಿದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

RELATED ARTICLES
- Advertisment -
Google search engine

Most Popular