Homeರಾಜ್ಯಜೈನ ಸಮಾಜ ಹಾಗೂ SDPI ವತಿಯಿಂದ ಬೆಂ-ಮೈ ಹೆದ್ದಾರಿ ತಡೆ ರಾಜ್ಯ ಜೈನ ಸಮಾಜ ಹಾಗೂ SDPI ವತಿಯಿಂದ ಬೆಂ-ಮೈ ಹೆದ್ದಾರಿ ತಡೆ By kiran channasandra 29/09/2023 1 Share FacebookTwitterPinterestWhatsApp ಮಂಡ್ಯ: ಜೈನ್ ಸಮಾಜ ಹಾಗೂ SDPI ವತಿಯಿಂದ ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಂಡ ಕರ್ನಾಟಕ ಬಂದ್ ಬೆಂಬಲಿಸಿ ಬೈಕ್ ಜಾಥಾ ನಡೆಸಿ, ಮಾನವ ಸರಪಳಿ ಮೂಲಕ ಆಕ್ರೋಶ ಹೊರಹಾಕಿದ್ದಾರೆ. Tagsmandya Share FacebookTwitterPinterestWhatsApp Previous articleಕರ್ನಾಟಕ ಬಂದ್: ಹುಬ್ಬಳ್ಳಿ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆNext articleಕಾವೇರಿ ಹೋರಾಟಕ್ಕಿಳಿದ ನಟ ದರ್ಶನ್ ಅಭಿಮಾನಿಗಳು: ಬೆಂ-ಮೈ ಹೆದ್ದಾರಿ ತಡೆ kiran channasandrahttp://rajyadharmakannada.com RELATED ARTICLES ರಾಜ್ಯ ಓಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಸಡಿಲಿಕೆ : ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಸರ್ಕಾರದ ವಿಶೇಷ ಆದೇಶ 23/06/2026 ರಾಜ್ಯ ವಿದ್ಯುತ್ ಖಾಸಗೀಕರಣ ರೈತರ ಬೆನ್ನಿಗೆ ಚೂರಿ: ಸರ್ಕಾರದ ವಿರುದ್ಧ ರೈತಸಂಘದ ಆಕ್ರೋಶ 23/06/2026 ರಾಜ್ಯ ಜುಲೈ 1ರಿಂದ ರೈಲ್ವೆ ಉಲ್ಲಂಘನೆಗಳಿಗೆ ಹೆಚ್ಚಿದ ದಂಡ: ರೈಲ್ವೆ ಟಿಕೆಟ್ ರಹಿತ ಪ್ರಯಾಣ ದಂಡ ₹500ಕ್ಕೆ ಏರಿಕೆ 22/06/2026 - Advertisment - Most Popular ವಿಶ್ವ ಹಿಂದೂ ಪರಿಷತ್ ನ ಮನೆ ಮನೆ ಹನುಮ ಕಾರ್ಯಕ್ರಮಕ್ಕೆ ಶ್ರೀ ವೀರಾಂಜನೇಯ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಮಾರುತಿ ಗುರೂಜಿ ರವರಿಂದ ಚಾಲನೆ 23/06/2026 ಮೈಸೂರಿನಲ್ಲಿ ಆಹಾರ ತಪಾಸಣೆ : 5 ಸಂಸ್ಥೆಗಳಿಗೆ ನೋಟಿಸ್ : ಕೃತಕ ಬಣ್ಣ ಬಳಕೆ ಪತ್ತೆ : ಆಹಾರ ಪದಾರ್ಥ ವಶ 23/06/2026 ನೈಜ ನವಿಲು ಗರಿ ಉಡುಪು ಧರಿಸಿ ರೀಲ್ಸ್: ಕಿಶನ್, ನಿವೇದಿತಾ ಗೌಡ ವಿರುದ್ಧ ದೂರು 23/06/2026 ಸಿಎಂ ಡಿಕೆಶಿ ಒಳಿತಿಗಾಗಿ ದುರ್ಗಾ ಪರಮೇಶ್ವರರ ಮಹಾಯಾಗ 23/06/2026 Load more