Saturday, April 19, 2025
Google search engine

Homeರಾಜ್ಯ105 ಅಡಿಗೆ ಏರಿಕೆಯಾದ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ

105 ಅಡಿಗೆ ಏರಿಕೆಯಾದ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ

ಮಂಡ್ಯ: 105 ಅಡಿಗೆ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನಲೆ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.

ಇಂದಿನ ಮಟ್ಟ – 105.40 ಅಡಿ.

ಗರಿಷ್ಠ ಸಾಂದ್ರತೆ – 49.452 ಟಿಎಂಸಿ

ಇಂದಿನ ಸಾಂದ್ರತೆ – 27.347 ಟಿಎಂಸಿ

ಒಳ ಹರಿವು – 10,121 ಕ್ಯೂಸೆಕ್

ಹೊರ ಹರಿವು – 2,260 ಕ್ಯೂಸೆಕ್

RELATED ARTICLES
- Advertisment -
Google search engine

Most Popular