Sunday, April 20, 2025
Google search engine

Homeಅಪರಾಧನಾಡ ಬಾಂಬ್ ಸಿಡಿದು ಗಂಭೀರ ಗಾಯ

ನಾಡ ಬಾಂಬ್ ಸಿಡಿದು ಗಂಭೀರ ಗಾಯ

ರಾಮನಗರ:ಕನಕಪುರ ತಾಲೂಕಿನ ಹಾರೋ ಬೆಲೆ ಗ್ರಾಮದ ಸಚಿನ್ ಕುಮಾರ್ (27 ವರ್ಷ) ಎಂಬುವರಿಗೆ ಮನೆಯಲ್ಲೇ ನಾಡ ಬಾಂಬ್ ಸಿಡಿದು ಗಂಭೀರ ಗಾಯಗಳಾಗಿದ್ದು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

RELATED ARTICLES
- Advertisment -
Google search engine

Most Popular