ಶ್ರೀ ಕ್ಷೇತ್ರ ಕೊಲ್ಲೂರಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ

ಬೈಂದೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕುಟುಂಬಿಕರೊಂದಿಗೆ ಇಂದು ಶ್ರೀ ಕ್ಷೇತ್ರ ಕೊಲ್ಲೂರಿಗೆ ಭೇಟಿ ನೀಡಿದರು.ಜಗನ್ಮಾತೆ ಶ್ರೀ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ ನನ್ನದಾಯಿತು. ಕುಟುಂಬ ಸಮೇತ ಬಂದು ಅಮ್ಮನವರ ದರ್ಶನ ಪಡೆದು ನಾಡಿನ ಜನತೆಗೆ ಒಳಿತಾಗಲಿ, ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಆಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಸಚಿವರು ತಿಳಿಸಿದ್ದಾರೆ.ಈ ಸಂದರ್ಭ ಮಾಜಿ ಶಾಸಕಿ ಅನಿತಾ ಕುಮಾರ್ ಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತವರ ಪತ್ನಿ ರೇವತಿ ಸಾಥ್ ನೀಡಿದರು.
ಸಂಬಂಧಿತ ಸುದ್ದಿಗಳು

ರೈತರ ನೆರವಿಗೆ ಸಹಕಾರಿ ಬಂಧುಗಳು ಮುಂದಾಗಲು ಶಾಸಕ ಡಿ.ರವಿಶಂಕರ್ ಕರೆ
ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ: ಈ ಬಾರಿ ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಸಹಕಾರಿ ಬಂಧುಗಳು ಮು…
◷ 16/11/2026
ಯುವ ಜನತೆಯನ್ನು ಕಾಡುತ್ತಿರುವ ಮಾದಕ ದ್ರವ್ಯ ಗಂಡಾಂತರ : ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕಳವಳ
ಬಳ್ಳಾರಿ : ದೇಶದಲ್ಲಿ ಯುವಶಕ್ತಿಯನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಪಿಡುಗು ಭಯೋತ್ಪಾದನೆಗಿಂತಲೂ ಅತ್ಯ…
◷ 16/11/2026
ಚಿಕ್ಕಮೋಳೆ ಗ್ರಾಮದಲ್ಲಿ ಚಿರತೆ ದಾಳಿಗೆ ಕರುಗಳು ಬಲಿ
ಚಾಮರಾಜನಗರ : ತಾಲೂಕಿನ ಚಿಕ್ಕಮೋಳೆ ಗ್ರಾಮದ ಕೃಷ್ಣಶೆಟ್ಟಿ ಎಂಬವರ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಎರಡು ಕರುಗಳನ್ನು ಕೊಂದು ಹಾಕಿದೆ…
◷ 16/11/2026
ಸಿನಿಮಾ ಬಿಡುಗಡೆಗೆ ಕಾಣದ ಕೈಯಿಂದ ಅಡ್ಡಿಯಾಗಿದೆ : ನಟ ಶಶಿಕುಮಾರ್ ಅಸಮಾಧಾನ!
ಮಂಡ್ಯ: ರಾಜ್ಯಾದ್ಯಂತ ರಾಶಿ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ರಾಶಿ ಚಿತ್ರ ತಂಡದಿಂದ ಥಿಯೇಟರ್ ವಿಸಿಟ್ ನಡೆದಿದ್ದು,ಮಂಡ್ಯದ ಮಹಾವೀರ…
◷ 16/11/2026
