ಕೋಟ್ಯಧಿಪತಿಯಾದ ಮಾದಪ್ಪ!

ಚಾಮರಾಜನಗರ : ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, 27 ದಿನಗಳ ಅವಧಿಯಲ್ಲಿ 2.50 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.ದೀಪಾವಳಿ ಜಾತ್ರೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಕಾಣಿಕೆ ಅರ್ಪಿಸಿದ್ದಾರೆ. 27 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ 2,50,73,817 ರೂ. ಕಾಣಿಕೆ ಹರಿದುಬಂದಿದೆ. ಕಾಣಿಕೆಯಲ್ಲಿ 8 ಗ್ರಾಂ ಚಿನ್ನ, 924 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ಅಲ್ಲದೇ ನಾಲ್ಕು ವಿದೇಶಿ ಕರೆನ್ಸಿ ನೋಟು ಪತ್ತೆಯಾಗಿವೆ. ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ.
ಸಂಬಂಧಿತ ಸುದ್ದಿಗಳು

ಉರುಳಿಗೆ ಸಿಲುಕಿದ್ದ ಚಿರತೆ
ಶಿರಸಿ: ದುರುಳರು ಹಾಕಿದ್ದ ಉರುಳಿಗೆ ಸುಮಾರು ನಾಲೈದು ವರ್ಷ ವಯಸ್ಸಿನ ಚಿರತೆಯೊಂದು ಸಿಲುಕಿಕೊಂಡ ಘಟನೆ ಬನವಾಸಿ ಸಮೀಪದ ಬೆಂಗಳೆ-ಗುಡ್ಡ…
◷ 25/11/2026
ಡಿಸೆಂಬರ್ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಚಿವ ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು : ಡಿಸೆಂಬರ್ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚ…
◷ 25/11/2026
ಮಾನವೀಯ ಸೇವೆಗೆ ಮತ್ತೂಮ್ಮೆ ಸಾಕ್ಷಿಯಾದ ಬಿಎಂಆರ್ಸಿಎಲ್ !
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮಾನವೀಯ ಸೇವೆಗೆ ಮತ್ತೂಮ್ಮೆ ಸಾಕ್ಷಿಯಾಗಿದೆ.ನಗರದ ಗೊರಗುಂಟೆಪ…
◷ 25/11/2026
ಯುವಜನತೆ ಇತಿಹಾಸ ಪ್ರಸಿದ್ಧ ಸ್ಥಳಗಳ ಸಂದರ್ಶನ, ಅಧ್ಯಯನ ಮಾಡಬೇಕು : ಸುರೇಶ್. ಎನ್. ಋಗ್ವೇದಿ
ಚಾಮರಾಜನಗರ : ಭಾರತದಲ್ಲಿರುವ ಧಾರ್ಮಿಕ ಕೇಂದ್ರಗಳು, ಇತಿಹಾಸ ಪ್ರಸಿದ್ಧ ಸ್ಥಳಗಳ ಸಂದರ್ಶನ ಮತ್ತು ಅಧ್ಯಯನವನ್ನು ಯುವಕರು ಮತ್ತು ವಿದ್…
◷ 25/11/2026
