Tuesday, April 15, 2025
Google search engine

Homeರಾಜ್ಯಸುದ್ದಿಜಾಲಏ.11 ರಿಂದ ಏ.14 ರವರೆಗೆ ಸ್ಟಾರ್ ಕ್ರಿಕೆಟರ್ಸ್ ಪ್ರೀಮಿಯರ್ ಲೀಗ್

ಏ.11 ರಿಂದ ಏ.14 ರವರೆಗೆ ಸ್ಟಾರ್ ಕ್ರಿಕೆಟರ್ಸ್ ಪ್ರೀಮಿಯರ್ ಲೀಗ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ಸ್ಟಾರ್ ಕ್ರಿಕೆಟರ್ಸ್ ಪ್ರೀಮಿಯರ್ ಲೀಗ್- 2025 ಅನ್ನು ಆಯೋಜಿಸಲಾಗಿದೆ.

ಏ.11ರ ಶುಕ್ರವಾರ ದಿಂದ ಏ.14 ರ ಸೋಮವಾರದ ವರಿಗೆ ಈ ಪಂದ್ಯಾವಳಿ ತಾಲೂಕಿನ‌ ಬೈಲಾಪುರ-ಸಾಲಿಗ್ರಾಮ ಮುಖ್ಯ ರಸ್ತೆಯಲ್ಲಿ ಬರುವ ಪೇಟೆಹಳ್ಳದ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ 80 ಸಾವಿರ ಮತ್ತು ಟ್ರೋಪಿ, ದ್ವೀತಿಯಾ ಬಹುಮಾನ 40 ಸಾವಿರ ಮತ್ತು ಟ್ರೋಪಿ ತೃತಿಯಾ ಬಹುಮಾನ 20 ಸಾವಿರ ಮತ್ತು ಟ್ರೋಪಿ, ನಾಲ್ಕನೇಯ ಬಹುಮಾನ 10 ಸಾವಿರ ಮತ್ತು ಟ್ರೋಪಿಯನ್ನು ನೀಡಲಾಗುತ್ತಿದೆ ಎಂದು ಪಂದ್ಯಾವಳಿಯ ಆಯೋಜಕರಲ್ಲಿ ಒಬ್ಬರಾದ ಬೇಕರಿ ಕಿರಣ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular