ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ ಗಿಫ್ಟ್

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ತುಟ್ಟಿಭತ್ಯೆಯನ್ನು ಶೇ. 2.50 ರಷ್ಟು ಹೆಚ್ಚಳ ಮಾಡುವ ಕಡತಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಡಿಎ ಹೆಚ್ಚಳ ಕುರಿತು ಗುರುವಾರ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ.
ಸಂಬಂಧಿತ ಸುದ್ದಿಗಳು

Business & Economy
ಅಗ್ನಿವೀರರ ಸೇವಾ ಅವಧಿ ವಿಸ್ತರಣೆ
ನವದೆಹಲಿ : ಕೇಂದ್ರ ಸರ್ಕಾರ ಅಗ್ನಿವೀರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ‘ಅಗ್ನಿಪಥ್' ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ …
◷ 04/11/2026
Business & Economy
ಭಾರತದ ಸೇವಾ ವಲಯಕ್ಕೆ ಹೊಸ ಮೆರಗು : ಅಕ್ಟೋಬರ್ ನಲ್ಲಿ ಪಿಎಂಐ 55.8 ಕ್ಕೆ ಏರಿಕೆ
ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಮತ್ತು ಹೊಸ ಆರ್ಡರ್ಗಳ ಬೆಂಬಲದಿಂದಾಗಿ ಭಾರತದ ಸೇವಾ ವಲಯವು ಅಕ್ಟೋಬರ್ ತಿಂಗಳಿನ…
◷ 04/11/2026
Business & Economy
ಭಾರತೀಯ ರೈಲ್ವೆಯಿಂದ ಸಾರ್ವಕಾಲಿಕ ದಾಖಲೆ : ಅಕ್ಟೋಬರ್ ನಲ್ಲಿ 145.07 ಮಿಲಿಯನ್ ಟನ್ ಸರಕು ಸಾಗಣೆ
ನವದೆಹಲಿ: ಭಾರತೀಯ ರೈಲ್ವೆಯು ಅಕ್ಟೋಬರ್ 2026 ರಲ್ಲಿ ಸಾರ್ವಕಾಲಿಕ ದಾಖಲೆಯ 145.07 ಮಿಲಿಯನ್ ಟನ್ (MT) ಸರಕು ಸಾಗಣೆ (Freight Loa…
◷ 04/11/2026
Business & Economy
ಹಾಸನಾಂಬೆ ದರ್ಶನಕ್ಕೆ 8 ಲಕ್ಷ ಭಕ್ತರು: 6.50 ಕೋಟಿ ರೂ. ಆದಾಯ
ನ.6ಕ್ಕೆ ಸಿದ್ದರಾಮಯ್ಯ, ನ.8ಕ್ಕೆ ಡಿಕೆಶಿ ಭೇಟಿ
◷ 02/11/2026
