ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ : ಮೂರೂ ಮಾದರಿಗೆ ಸ್ಮೃತಿ ಮಂಧಾನ ನಾಯಕಿ!

ನವದೆಹಲಿ: ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪೂರ್ಣ ಪ್ರಮಾಣದ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹಿಳಾ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಟೆಸ್ಟ್, ಏಕದಿನ (ODI) ಹಾಗೂ ಟಿ20 (T20I) ಸೇರಿದಂತೆ ಮೂರೂ ಮಾದರಿಗಳಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.ಉಪನಾಯಕಿಯರ ವಿವರ ಹೀಗಿದೆ:ಟೆಸ್ಟ್ ಮತ್ತು ಏಕದಿನ (ODI): ದೀಪ್ತಿ ಶರ್ಮಾ,ಟಿ20 (T20I): ಶೆಫಾಲಿ ವರ್ಮಾ,ಪೂರ್ಣ ಸರಣಿಯ ವೇಳಾಪಟ್ಟಿ (ಡಿಸೆಂಬರ್)ಏಕೈಕ ಟೆಸ್ಟ್ ಪಂದ್ಯ:ಡಿಸೆಂಬರ್ 9 - ಗ್ಕೆಬರ್ಹಾ (Gqeberha),ಏಕದಿನ (ODI) ಸರಣಿ ಮೊದಲ ಪಂದ್ಯ: ಡಿಸೆಂಬರ್ 16 - ಪಾರ್ಲ್ (Paarl),ಎರಡನೇ ಪಂದ್ಯ: ಡಿಸೆಂಬರ್ 19 - ಕೇಪ್ ಟೌನ್ (Cape Town),ಮೂರನೇ ಪಂದ್ಯ: ಡಿಸೆಂಬರ್ 22 - ಬ್ಲೋಮ್‌ಫಾಂಟೇನ್ (Bloemfontein), ಟಿ20 (T20I) ಸರಣಿ ಮೊದಲ ಪಂದ್ಯ: ಡಿಸೆಂಬರ್ 26 - ಬೆನೋನಿ (Benoni),ಎರಡನೇ ಪಂದ್ಯ:Potchefstroom,ಮೂರನೇ ಪಂದ್ಯ: Potchefstroom ಇಲ್ಲಿ ನಡೆಯಲಿದೆ.ತಂಡಗಳ ವಿವರ ಹೀಗಿದೆ: ಟೆಸ್ಟ್ ತಂಡ (15 ಆಟಗಾರ್ತಿಯರು): ಸ್ಮೃತಿ ಮಂಧಾನ (ನಾಯಕಿ), ಶೆಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ (ಉಪನಾಯಕಿ), ಸ್ನೇಹ್ ರಾಣಾ, ಕ್ರಾಂತಿ ಗೌಡ್, ಪ್ರಾತಿಕಾ ರಾವಲ್, ಹರ್ಲೀನ್ ಡಿಯೋಲ್, ಶ್ರೀ ಚರಣಿ, ನಂದಿನಿ ಶರ್ಮಾ, ಜಿಂಟಿಮಣಿ ಕಲಿತಾ, ಸಯಾಲಿ ಸತ್ಘರೆ.ಏಕದಿನ (ODI) ತಂಡ (15 ಆಟಗಾರ್ತಿಯರು): ಸ್ಮೃತಿ ಮಂಧಾನ (ನಾಯಕಿ), ಶೆಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ (ಉಪನಾಯಕಿ), ವೈಷ್ಣವಿ ಶರ್ಮಾ (ಸ್ನೇಹ್ ರಾಣಾ ಬದಲಿಗೆ ಸೇರ್ಪಡೆ), ಕ್ರಾಂತಿ ಗೌಡ್, ಪ್ರಾತಿಕಾ ರಾವಲ್, ಹರ್ಲೀನ್ ಡಿಯೋಲ್, ಶ್ರೀ ಚರಣಿ, ನಂದಿನಿ ಶರ್ಮಾ, ಜಿಂಟಿಮಣಿ ಕಲಿತಾ, ಸಯಾಲಿ ಸತ್ಘರೆ.ಟಿ20 (T20I) ತಂಡ (17 ಆಟಗಾರ್ತಿಯರು): ಸ್ಮೃತಿ ಮಂಧಾನ (ನಾಯಕಿ), ಶೆಫಾಲಿ ವರ್ಮಾ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಹರ್ಮನ್ ಪ್ರೀತ್ ಕೌರ್, ನಿಕಿ ಪ್ರಸಾದ್, ರಿಚಾ ಘೋಷ್, ಜಿ. ಕಮಲಿನಿ, ಅನುಷ್ಕಾ ಶರ್ಮಾ, ದೀಪ್ತಿ ಶರ್ಮಾ, ಶ್ರೀ ಚರಣಿ, ಪ್ರೇಮಾ ರಾವತ್, ಅಮನ್ ಜೋತ್ ಕೌರ್, ಕ್ರಾಂತಿ ಗೌಡ್, ನಂದಿನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ.
ಸಂಬಂಧಿತ ಸುದ್ದಿಗಳು

ಶತಕ ಸಿಡಿಸಿದ ಆರ್ಯವೀರ್ ಸೆಹ್ವಾಗ್ !
ನವದೆಹಲಿ: ಯುಎಇ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದ ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾ…
◷ 10/11/2026
ಯಶಸ್ವಿ ಜೈಸ್ವಾಲ್ ಬದಲಿಗೆ ಪೂರನ್, ರಾಜಸ್ಥಾನದ 3 ಆಟಗಾರರು ಲಕ್ನೋಗೆ!
ನವದೆಹಲಿ : ಐಪಿಎಲ್ 2027ರ ಹರಾಜಿಗೂ ಮುನ್ನ ಟ್ರೇಡ್ ವಿಂಡೋ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಈಗಾಗಲೇ ಹಲವು ಪ್ರಮುಖ ಆಟಗಾರರ…
◷ 09/11/2026
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ 4 ರನ್ ಗಳ ರೋಚಕ ಗೆಲುವು
ನವದೆಹಲಿ : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸ…
◷ 07/11/2026
ಟೆಸ್ಟ್ ಕ್ರಿಕೆಟ್ಗೆ ಮಹಮ್ಮದ್ ಶಮಿ ವಿದಾಯ
ನವದೆಹಲಿ : ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಶುಕ…
◷ 07/11/2026
